GK QUESTIONS IN KANNADA

General Knowledge Questions and Answers in Kannada
1. ಸೌರಾಷ್ಟ್ರದಲ್ಲಿ ನೀರಾವರಿ ಕಾರ್ಯಗಳಿಗೆ ಕಾರಣನಾದ ಶಕ ರಾಜ ಯಾರು?
1. ನಹಾಪನ
2. ಮಿನಾರ್ ಡರ್
3. ರುದ್ರಧಾಮನ್
4. ಸೆಲ್ಯೂಕಸ್
 

2. ಬುದ್ಧನು ಸಾರನಾಥದ ಜಿಂಕೆವನದಲ್ಲಿ ನೀಡಿದ ಮೊದಲ ಉಪದೇಶವನ್ನು ಏನೆಂದು ಕರೆಯಲಾಗಿದೆ?
1. 
ಮಹಾಪರಿನಿರ್ವಾಣ
2. ಮಹಾಭಿನಿಷ್ಕ್ರಮಣ
3. ಮಹಾಮಸ್ತಕಭಿಷೇಕ
4. ಧರ್ಮ ಚಕ್ರ ಪರಿವರ್ತನ

3. 'ಟಿಂಗರ ಬುಡ್ಡಣ್ಣ' ಈ ನಾಟಕದ ರಚನಾಕಾರರು ಯಾರು?
1. ಹೆಚ್. ತಿಪ್ಪೇರುದ್ರಸ್ವಾಮಿ
2. ರಂ.ಶ್ರೀ.ಮುಗುಳಿ
3. ಚಂದ್ರಶೇಖರ ಪಾಟೀಲ
4. ಎಲ್. ಬಸವರಾಜು

4.. ಪ್ರಸ್ತುತ ರಾಷ್ಟೀಯ ಮಾನವ ಹಕ್ಕಗಳ ಆಯೋಗದ ನಿದೇ೯ಶಕರು ಯಾರು?
1. ಮುರುಗೇಶನ್
2. ಕೆ.ಜಿ. ಬಾಲಕೃಷ್ಣನ್
3. 
ಶ್ರೀ ಶರತ್ ಚಂದ್ರ ಸಿನ್ಹ
4. ಸಿರಿಯಾಕ್ ಜೋಸೆಪ್

5. ಇತ್ತೀಚೆಗೆ ನಿಧನದರಾದ ಪ್ರಾಣ್ ಕುಮಾರ್ ಶಮ೯ ಈ ಕೆಳಕಂಡ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
1. ಸಂಗೀತ
2. ಚಲನಚಿತ್ರ
3. ನೃತ್ಯ ಕಲಾವಿದರು
4. ವ್ಯಂಗ್ಯಚಿತ್ರಕಾರ
 

6. 'ಮೈಮನಗಳ ಸುಳಿಯಲ್ಲಿ' ಈ ಕಾದಂಬರಿಯ ಕತೃ೯ ಯಾರು?
1. ವಿ.ಕೃ.ಗೋಕಾಕ್
2. ಯು.ಆರ್.ಅನಂತಮೂತಿ೯
3. ಕುವೆಂಪು
4. ಶಿವರಾಮಕಾರಂತ


7. ಹೊಂಬಾಳೆ' ಇದು ಈ ಕೆಳಕಂಡ ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?
1. ಗಮಕ ಸಮಾಸ
2. 
ತತ್ಪುರುಷ ಸಮಾಸ
3. ಕಮ೯ಧಾರಯ ಸಮಾಸ
4. ಅಂಶಿ ಸಮಾಸ ಹೊಸ ಬಾಳೆ ಕರ್ಮಧಾರೆಯ ಸಮಾಸ


8. ಜಿ.ಎಸ್. ಶಿವರುದ್ರಪ್ಪ ರವರ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ-
1. ಹಂಸದಮಯಂತಿ
2. ಜೀವಧ್ವನಿ
3. ಕನಾ೯ಟಕ ಸಂಸ್ಕೃತಿ ಸಮೀಕ್ಷೆ
4. ಕಾವ್ಯಾಥ೯ಚಿಂತನ


9. ಹಂಗಾಮಿ ರಾಷ್ಟ್ರಪತಿಯಾಗಿ ಕಾಯ೯ನಿವ೯ಹಿಸಿದ ಪ್ರಥಮ ಭಾರತದ ಮುಖ್ಯ ನ್ಯಾಯಾಧೀಶರು ಯಾರು?
1. ಮೊಹಮ್ಮದ್ ಹಿದಾಯತ್ ವುಲ್ಲ
2. ಪಂತಜಲಿಶಾಸ್ತ್ರಿ
3. ಕೆ. ಸುಬ್ಬರಾವ್
4. ಹಿರಾಲಾಲ್ ಕಾನಿಯಾ
 
10. ಮಧ್ಯಕಾಲೀನ ಭಾರತದಲ್ಲಿ ವಿಶ್ವವಿಖ್ಯಾತ ಕವಿಗಳಾಗಿದ್ದ ಸೂರದಾಸರು ಮತ್ತು ತುಳುಸಿದಾಸರು ಈ ಕೆಳಗಿನರ ಸಮಕಾಲೀನರಾಗಿದ್ದರು?
1. ಷಹಜಹಾನ್
2. ಬಾಬರ್
3. ಔರಂಗಜೇಬ್
4. ಅಕ್ಬರ್


11. ಪ್ರಸ್ತುತ ಭಾರತದಲ್ಲಿನ ನೇಪಾಳದ ರಾಯಭಾರಿ ಯಾರು?
1. ದೀಪಕುಮಾರ್ ಉಪಾಧ್ಯಾಯ
2. ಕೃಷ್ಣ ಪ್ರಸಾದ್ ಧಾಕಲ್
3. ಸುಜಿತ್ ಸಿಂಗ್ ಮಜಿತಿಯ
4. ಜಯಂತ್ ಪ್ರಸಾದ್
 
12. Botany ಇದರ ಅಧ್ಯಯನಕ್ಕೆ ಸಂಬಂಧಿಸಿದೆ?.
1. ಸಸ್ಯಗಳು
2. ಕಲ್ಲುಗಳು
3. ಕೀಟಗಳು
4. ಪ್ರಾಣಿಗಳು
 
13. 'ಸಂಜೆಗಣ್ಣಿನ ಹಿನ್ನೋಟ' ಇದು ಈ ಕೆಳಗಿನ ಯಾರ ಆತ್ಮ ಕಥೆಯಾಗಿದೆ?
1. ಎ.ಆರ್.ಕೃಷ್ಣಶಾಸ್ತ್ರಿ
2. ಎ.ಎನ್.ಮೂತಿ೯ರಾವ್
3. ಎಸ್.ವಿ.ರಂಗಣ್ಣ
4. ಎಂ.ಚಿದಾನಂದ


14. ನೈಮ೯ಲ್ಯ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ವಿಶ್ವ ಸಂಸ್ಥೆಯಿಂದ ಪ್ರಶಸ್ತಿ ಪಡೆದ ರಾಜ್ಯ-
1. ಪಶ್ಚಿಮ ಬಂಗಾಳ
2. ಮಿಜೋರಾಂ
3. ಸಿಕ್ಕಿಂ
4. ಮಣಿಪುರ


Kannada General Knowledge Questions also available in Pdf.

Comments

Popular Posts

KANNADA GRAMMAR PDF.

B.SC 2ND YEAR CHEMISTRY QUESTION PAPERS

2nd YEAR GNM QUESTION PAPERS

MA KANNADA PREVIOUS YEAR QUESTION PAPERS

KPSC SDA Exam Question Paper with Answer 2019

RAILWAY STAFF NURSE EXAM QUESTION PAPER

BSC. FIRST YEAR QUESTION PAPERS- KUVEMPU UNIVERSITY

3rd YEAR BA OLD QUESTION PAPERS

MA QUESTION PAPERS- KUVEMPU UNIVERSITY

Staff Nurse entrance exam model question paper